ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಯಾಕೆ ಹಾಳಾಗಿದೆ? ಎರಡೂ ದೇಶಗಳ ನಡುವಿನ ಹಗೆತನ ಯಾಕೆ ಕಡಿಮೆಯಾಗುತ್ತಿಲ್ಲ ಎನ್ನುವುದಕ್ಕೆ ಪಾಕಿಸ್ತಾನ ಆಲ್ ರೌಂಡರ್ ಶಾಹಿದ್ ಅಫ್ರಿದಿ ಕಾರಣ ಹೇಳಿಕೊಂಡಿದ್ದಾರೆ.
Shahid Afridi has pointed finger at Modi for the current situation between Pakistan and India in a local interview